Shankhnad Mahotsav

Sun 29 Nov 2026 3:00 pm — 7:00 pm

Mahadhanvantari Yaga

Udupi, Karnataka

Mahadhanvantari Yaga
LIVEसीधा प्रसारणನೇರ ಪ್ರಸಾರ

Watch the Yaga Live महायज्ञ का सीधा प्रसारण देखें ಯಾಗದ ನೇರ ಪ್ರಸಾರ ವೀಕ್ಷಿಸಿ

Join us online on Sunday, 17 May 2026 from 3:00 PM IST here and on Sanatan Sanstha's official YouTube channel. रविवार, 17 मई 2026 को अपराह्न ३:०० बजे IST से सनातन संस्था के YouTube चैनल पर ऑनलाइन जुड़ें। ಭಾನುವಾರ, 29 ನವೆಂಬರ 2026 ರಂದು ಮ. 3 ಗಂಟೆಯಿಂದ ಸನಾತನ ಸಂಸ್ಥೆಯ YouTube ಚ್ಯಾನೆಲ್ ಮೂಲಕ ಯಾಗದಲ್ಲಿ ಭಗವಹಿಸಿ.

@SanatanSanstha on YouTube — YouTube पर — YouTube ನಲ್ಲಿ

A Yaga for a healthy and safe Bharat भारत की रक्षा और विश्वकल्याण हेतु एक महायज्ञ ಆರೋಗ್ಯಸಂಪನ್ನ ಮತ್ತು ಸುರಕ್ಷಿತ ಭಾರತಕ್ಕಾಗಿ ಯಾಗ

-- Daysदिनದಿನಗಳು
-- Hoursघंटेಗಂಟೆಗಳು
-- Minutesमिनटನಿಮಿಷಗಳು
-- Secondsसेकंडಸೆಕೆಂಡುಗಳು
📅 Sunday, 29 November 2026  |  3:00 PM – 7:00 PM रविवार, १७ मई २०२६  |  सायं ३:०० – ७:३० बजे ರವಿವಾರ, 29 ನವೆಂಬರ 2026  |  ಮಧ್ಯಾಹ್ನ 3:00 – ಸಂಜೆ 7:00 ವರೆಗೆ
📍 M.G.M. Ground, Udupi-Manipal Road, Kunjibettu, Udupi, Karnataka नर्दुल्ला टँक मैदान, श्री सिद्धिविनायक मंदिर के पीछे, प्रभादेवी, मुंबई ಎಂಜಿಎಂ ಮೈದಾನ, ಉಡುಪಿ-ಮಣಿಪಾಲ ರಸ್ತೆ, ಕುಂಜಿಬೆಟ್ಟು, ಉಡುಪಿ, ಕರ್ನಾಟಕ
The Yagaमहायज्ञಯಾಗ

About Shri Dhanvantari Deity श्री राजमातंगी देवी के बारे में ಶ್ರೀ ಧನ್ವಂತರಿ ದೇವತೆಯ ಬಗ್ಗೆ

✦

Shri Dhanvantari emerged from the Ksheerasagar (Celestial Ocean of Milk) with the Amritkalash (pot of the elixir of immortality) during the Samudra Manthan (Great Churning). Regarded as an Avatar (Incarnation) of Shri Vishnu, Shri Dhanvantari wields the Shankha, Chakra, Amritkalash and a leech in His four arms. Shri Dhanvantari is the Deity who bestows health and wellbeing. आदिशक्ति देवी सती के क्रोध से प्रकट शक्ति की दस रूपों को दशमहाविद्या कहते हैं — काली, तारा, षोडशी, भुवनेश्वरी, त्रिपुरभैरवी, छिन्नमस्ता, धूमावती, बगलामुखी, मातंगी और कमला। मातंगी आदिशक्ति की प्रधानमंत्री हैं, इसीलिए उन्हें श्री राजमातंगी कहा जाता है। श्री राजमातंगी वाणी को शुद्ध करती और ज्ञान देती हैं। ಶ್ರೀ ಧನ್ವಂತರಿ ಆರೋಗ್ಯ ಮತ್ತು ಕ್ಷೇಮವನ್ನು ಕರುಣಿಸುವ ದೇವತೆಯಾಗಿದ್ದಾರೆ ಸಮುದ್ರಮಂಥನದ ಸಮಯದಲ್ಲಿ ಕ್ಷೀರಸಾಗರದಿಂದ ಶ್ರೀ ಧನ್ವಂತರಿ ದೇವತೆಯು ಅಮೃತಕಲಶದೊಂದಿಗೆ ಪ್ರಕಟವಾದರು. ಶ್ರೀವಿಷ್ಣುವಿನ ಅವತಾರವೆಂದು ಪರಿಗಣಿಸಲ್ಪಡುವ ಶ್ರೀ ಧನ್ವಂತರಿ ದೇವತೆಯ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಅಮೃತಕಲಶ ಮತ್ತು ಜಿಗಣೆ ಶೋಭಿಸುತ್ತವೆ.

The times ahead will be extremely difficult, marked by a global war, natural calamities and pandemics. At such a time, the objective of the Mahadhanvantari Yaga is to protect the health of Bharatiyas and enable them to obtain spiritual strength to protect the Nation. In short, this Yaga is for a healthy and safe Bharat in the times to come. श्री राजमतंगी यज्ञ की आवश्यकता - जब विश्व युद्ध के संकट का सामना कर रहा है, तब भारत की रक्षा के लिए श्री राजमातंगी देवी का सुरक्षा कवच अनिवार्य है। श्रीराम के युग में इस देवी के सक्रिय तत्व से रामराज्य आदर्श बना था। वर्तमान में भी रामराज्य की निर्मिति के लिए उनकी कृपा आवश्यक है। ​ಮುಂದಿನ ಕಾಲವು ಜಾಗತಿಕ ಯುದ್ಧ, ನೈಸರ್ಗಿಕ ವಿಕೋಪಗಳು ಮತ್ತು ಸಾಂಕ್ರಾಮಿಕ ರೋಗಗಳಿಂದ ಕೂಡಿದ ಅತ್ಯಂತ ಕಠಿಣ ಸಮಯವಾಗಿರಲಿದೆ. ಇಂತಹ ಸಮಯದಲ್ಲಿ, ಭಾರತೀಯರ ಆರೋಗ್ಯವನ್ನು ರಕ್ಷಿಸುವುದು ಹಾಗೂ ರಾಷ್ಟ್ರರಕ್ಷಣೆಗೆ ಅಗತ್ಯವಾದ ಆಧ್ಯಾತ್ಮಿಕ ಬಲವನ್ನು ಅವರು ಪಡೆಯುವಂತೆ ಮಾಡುವುದೇ ಮಹಾಧನ್ವಂತರಿ ಯಾಗದ ಉದ್ದೇಶವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮುಂಬರುವ ಕಠಿಣ ಕಾಲದಲ್ಲಿ ಆರೋಗ್ಯಪೂರ್ಣ ಮತ್ತು ಸುರಕ್ಷಿತ ಭಾರತವನ್ನು ರೂಪಿಸುವ ಉದ್ದೇಶದಿಂದ ಈ ಯಾಗವನ್ನು ಆಯೋಜಿಸಲಾಗಿದೆ.

Protection of Bharatभारत की रक्षाಭಾರತದ ಸುರಕ್ಷೆ
A protective shield during these times of global conflict and uncertainty.वैश्विक संघर्ष के इस काल में भारत पर सुरक्षा कवच।ಜಾಗತಿಕ ಸಂಘರ್ಷ ಮತ್ತು ಅನಿಶ್ಚಿತತೆಯ ಈ ಕಾಲದಲ್ಲಿ ರಕ್ಷಣಾತ್ಮಕ ಕವಚವನ್ನು ಒದಗಿಸುವುದು.
All-round Developmentसर्वांगीण विकासಲೋಕಕ್ಯಾಣ
Collective prayers for the Nation's growth, progress, and overall welfare.राष्ट्र की वृद्धि और समग्र कल्याण के लिए सामूहिक प्रार्थना।ರಾಷ್ಟ್ರದ ಪ್ರಗತಿ ಮತ್ತು ಸರ್ವಾಂಗೀಣ ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ.
Spiritual Benefitरामराज्य की स्थापनाಆಧ್ಯಾತ್ಮಿಕ ಲಾಭ
Removing mental stress and distress due to negative energies.आध्यात्मिक, न्यायपूर्ण और शांतिपूर्ण समाज की ओर एक ऐतिहासिक कदम।ನಕಾರಾತ್ಮಕ ಶಕ್ತಿಗಳಿಂದ ಉಂಟಾಗುವ ಮಾನಸಿಕ ಒತ್ತಡ ಮತ್ತು ತೊಂದರೆಗಳನ್ನು ದೂರಗೊಳಿಸುವುದು.
Health Benefitsआध्यात्मिक लाभಆರೋಗ್ಯದ ಲಾಭಗಳು
Alleviate health-related defects due to Pitru-doshas / Graha-doshas.महायज्ञ में उपस्थिति या योगदान सभी को दैवीय कृपा देता है।ಪಿತೃದೋಷ / ಗ್ರಹದೋಷಗಳಿಂದ ಉಂಟಾಗುವ ಆರೋಗ್ಯಕ್ಕೆ ಸಂಬಂಧಪಟ್ಟ ದೋಷಗಳನ್ನು ನಿವಾರಿಸುವುದು.
देवान्भावयतानेन ते देवा भावयन्तु वः ।
परस्परं भावयन्तः श्रेयः परमवाप्स्यथ ।।
— Shrimadbhagawadgeeta 3:11
"By conducting Yajnas, nourish the Deities, and those Deities will in turn nourish you. Thus, by supporting one another, all of you shall attain supreme welfare." "यज्ञों द्वारा देवताओं को प्रसन्न करो और वे बदले में तुम्हें संतुष्ट करेंगे। इस प्रकार परस्पर सहयोग से सभी परम कल्याण प्राप्त करोगे।" "ಯಜ್ಞಗಳ ಮೂಲಕ ದೇವತೆಗಳನ್ನು ಪೋಷಿಸಿರಿ; ಆಗ ಆ ದೇವತೆಗಳು ನಿಮ್ಮನ್ನು ಪೋಷಿಸುವರು. ಹೀಗೆ ಪರಸ್ಪರ ಸಹಕರಿಸುವುದರಿಂದ ನೀವೆಲ್ಲರೂ ಪರಮಕಲ್ಯಾಣವನ್ನು ಹೊಂದುವಿರಿ."

"यज्ञो वै श्रेष्ठतमं कर्मः" — Yajna is the noblest of all actions.यज्ञ ही सर्वश्रेष्ठ कर्म है।ಯಜ್ಞ ಎಂಬುವುದು ಸರ್ವಶ್ರೇಷ್ಠ ಕರ್ಮವಾಗಿದೆ.

— Shatpath Brahman

When & Whereकब और कहाँಎಲ್ಲಿ, ಯಾವಾಗ

Event Detailsकार्यक्रम विवरणಕಾರ್ಯಕ್ರಮ

✦
Dateतारीखದಿನಾಂಕ
Sunday, 29 November 2026रविवार, १७ मई २०२६ಭಾನುವಾರ,
29 ನವೆಂಬರ್ 2026
Timeसमयಸಮಯ
3:00 PM – 7:00 PMसायं ३:०० – ७:३० बजेಮಧ್ಯಾಹ್ನ 3:00 – ಸಂಜೆ 7:00 ವರೆಗೆ
Venueस्थानಸ್ಥಳ
M.G.M. Ground, Udupi-Manipal Road, Kunjibettu, Udupi, Karnatakaनर्दुल्ला टँक मैदान, श्री सिद्धिविनायक मंदिर के पीछे, प्रभादेवी, मुंबईಎಂಜಿಎಂ ಮೈದಾನ,
ಉಡುಪಿ-ಮಣಿಪಾಲ ರಸ್ತೆ, ಕುಂಜಿಬೆಟ್ಟು, ಉಡುಪಿ, ಕರ್ನಾಟಕ

The Yaga commences with the invocation of Shri Ganesh, Punyahavachan, and Mahasankalpa. Oblations will be offered with mantras related to Shri Dhanvantari Deity. The event concludes with Mahapurnahuti, collective prayer and Mahaprasad to attendees. Special opportunity: Darshan of the Divine fragments of Sorti Somnath Jyotirlinga Also visit an exhibition on Dharmashikshan posters, books on various aspects of Spirituality, and sattvik products. महायज्ञ का प्रारंभ श्री गणेश आवाहन, पुण्याहवाचन और महासंकल्प से होगा। मूलमंत्र जप के साथ आहुतियाँ दी जाएंगी। महापूर्णाहुति और सामूहिक प्रार्थना से समापन। विशेष: सोरटी सोमनाथ ज्योतिर्लिंग के दिव्य अवशेषों का दर्शन। ಶ್ರೀ ಗಣಪತಿಯ ಆವಾಹನೆ, ಪುಣ್ಯಾಹವಾಚನ, ಮತ್ತು ಮಹಾಸಂಕಲ್ಪದೊಂದಿಗೆ ಯಾಗದ ಪ್ರಾರಂಭವಾಗುವುದು. ಮಂತ್ರಗಳೊಂದಿಗೆ ಆಹುತಿ ನೀಡಲಾಗುವುದು. ಮಹಾಪೂರ್ಣಾಹುತಿ ಸಾಮೂಹಿಕ ಪ್ರಾರ್ಥನೆ ಮತ್ತು ಮಹಾಪ್ರಸಾದದೊಂದಿಗೆ ಮುಕ್ತಾಯವಾಗುವುದು. ವಿಶೇಷ: 1000 ವರ್ಷಗಳಿಂದ ಸಂರಕ್ಷಿಸಲ್ಪಟ್ಟ, ಚಂದ್ರದೇವತೆಯಿಂದ ಸ್ಥಾಪಿತವಾದ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳ ದರ್ಶನ. ಭಕ್ತಾದಿಗಳು ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನ, ಸಾತ್ತ್ವಿಕ ಉತ್ಪನ್ನಗಳ ಮಾರಾಟ, ಧರ್ಮಶಿಕ್ಷಣ ಪ್ರದರ್ಶನದ ಲಾಭವೂ ಪಡೆಯಬಹುದು.

This Yaga takes place in the Holy city of Udupi (Karnataka), sanctified by the presence of Bhagwan ShriKrishna. It is also the land which witnessed the austerities of Jagadguru Madhvacharya. यह महायज्ञ मुंबादेवी की नगरी (मुंबई) में होगा — जहाँ सच्चिदानंद परब्रह्म (डॉ.) आठवले ने धर्मसेवा प्रारंभ की — जो इसे एक ऐतिहासिक अवसर बनाता है। ಈ ಯಾಗವು ಶ್ರೀಕೃಷ್ಣಕ್ಷೇತ್ರ ಮತ್ತು ಜಗದ್ಗುರು ಶ್ರೀ ಮಧ್ವಾಚಾರ್ಯರ ತಪೋಭೂಮಿ ಎಂದು ಖ್ಯಾತಿ ಪಡೆದಿರುವ ಉಡುಪಿಯಲ್ಲಿ ಆಯೋಜಿಸಲಾಗಿದೆ.

Your Roleआपकी भूमिकाನಿಮ್ಮ ಕೊಡುಗೆ

Why Attend & Participateउपस्थिती के लाभಯಾಗದಲ್ಲಿ ಭಾಗವಹಿಸುವುದರ ಲಾಭ

✦
  • 🔥
    Be Part of a Historic Eventएक ऐतिहासिक कार्यक्रम का हिस्सा बनेंಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ Around 10,000 devotees are expected at this Yaga officiated by learned and devout priests — a collective spiritual offering for the Nation. विद्वान एवं तपस्वी पुरोहितों द्वारा संचालित इस महायज्ञ में लगभग 5,000 भक्तों की उपस्थिति अपेक्षित है — राष्ट्र के लिए एक सामूहिक आध्यात्मिक अर्पण। ಸುಮಾರು 10,000 ಭಕ್ತಾದಿಗಳು ಭಾಗವಹಿಸಲಿರುವ ಈ ಯಾಗದ ಪೌರೋಹಿತ್ಯವನ್ನು ವಿದ್ವಾನ್ ಪುರೋಹಿತರು ನೆರವೇರಿಸಲಿದ್ದಾರೆ.
  • 🌍
    Service to Dharma & Nationधर्म और राष्ट्र की सेवाಧರ್ಮ ಮತ್ತು ರಾಷ್ಟ್ರದ ಸೇವೆ Participating or donating is an act of Dharma dan — sacred service towards the protection and progress of Bharat. भाग लेना या दान देना धर्म दान है — भारत की रक्षा और प्रगति के लिए एक पवित्र सेवा। ಭಾಗವಹಿಸುವುದು ಅಥವಾ ಅರ್ಪಣೆ ನೀಡುವುದು ಧರ್ಮದಾನವಾಗಿದೆ — ಭಾರತದ ರಕ್ಷಣೆ ಮತ್ತು ಪ್ರಗತಿಗಾಗಿ ಮಾಡುವ ಸೇವೆ.
  • ✨
    Receive Spiritual Graceआध्यात्मिक कृपा प्राप्त करेंಆಧ್ಯಾತ್ಮಿಕ ಕೃಪೆ ಸಂಪಾದಿಸಿ The Yaga bestows spiritual benefits on all who attend. Bring your family and receive the Divine blessings of Shri Dhanvantari Devata. उपस्थित सभी को महायज्ञ का आध्यात्मिक स्तर पर लाभ होगा। अपने मित्र-परिवार को लाएं और देवी के आशीर्वाद पाएं। ಉಪಸ್ಥಿತರೆಲ್ಲರಿಗೂ ಯಾಗದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವುದು. ತಾವು ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀ ಧನ್ವಂತರಿ ದೇವತೆಯ ಆಶೀರ್ವಾದವನ್ನು ಪಡೆಯಿರಿ.
  • 📿
    Collective Spiritual Strengthसामूहिक आध्यात्मिक शक्तिಸಾಮೂಹಿಕ ಆಧ್ಯಾತ್ಮಿಕ ಶಕ್ತಿ Every offering, prayer, and presence adds to the collective spiritual energy — for the welfare of all humanity. प्रत्येक अर्पण, प्रार्थना और उपस्थिति सामूहिक आध्यात्मिक ऊर्जा को बढ़ाने में योगदान करती है — संपूर्ण मानवता के कल्याण के लिए। ಪ್ರತಿಯೊಂದು ಅರ್ಪಣೆ, ಪ್ರಾರ್ಥನೆ, ಉಪಸ್ಥಿತಿ ಸಾಮೂಹಿಕ ಆಧ್ಯಾತ್ಮಿಕ ಶಕ್ತಿಯನ್ನು ವೃದ್ಧಿಸುತ್ತದೆ — ಮನುಕುಲದ ಉದ್ಧಾರಕ್ಕಾಗಿ.
The Organiserआयोजकಆಯೋಜಕರು

Sanatan Sansthaಸನಾತನ ಸಂಸ್ಥೆ

✦
Sachchidananda Parabrahman (Dr) Jayant Athavale
Sachchidananda Parabrahman (Dr) Jayant Athavaleಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
An internationally renowned clinical hypnotherapist, He founded Sanatan Sanstha in 1999 to propagate Spirituality in scientific terminology. He has conducted extensive spiritual research and compiled numerous Texts to establish Spirituality as a science. Sanatan Sanstha has conducted more than 300 Yajnas and over 1,000 Religious rituals for the establishment of Ram Rajya and the welfare of society. एक अंतरराष्ट्रीय ख्यातिप्राप्त सम्मोहन चिकित्सक, आपने 1999 में सनातन संस्था की स्थापना की। आपने व्यापक आध्यात्मिक शोधकार्य किया और आध्यात्म को शास्त्र के रूप में स्थापित करने हेतु अनेक ग्रंथ लिखे। आपसे प्रेरणा लेकर सनातन संस्था ने विश्वकल्याण एवं भारत की सुरक्षा हेतु 300 से अधिक यज्ञ और 1,000 से अधिक धार्मिक अनुष्ठान संपन्न किए हैं। ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಅಂತಾರಾಷ್ಟ್ರೀಯ ಖ್ಯಾತಿಯ ಸಂಮೋಹನ ಉಪಚಾರ ತಜ್ಞರಾಗಿದ್ದಾರೆ. ಅವರು 1999ರಲ್ಲಿ ಅಧ್ಯಾತ್ಮ ಪ್ರಸಾರಕ್ಕಾಗಿ ‘ಸನಾತನ ಸಂಸ್ಥೆ’ಯನ್ನು ಸ್ಥಾಪಿಸಿದರು. ಅಧ್ಯಾತ್ಮವನ್ನು ಒಂದು ‘ಶಾಸ್ತ್ರ’ವೆಂದು ಪರಿಚಯಿಸಲು ಅವರು ಆಧ್ಯಾತ್ಮಿಕ ಸಂಶೋಧನೆ ಮತ್ತು 371 ಗ್ರಂಥಗಳ ಸಂಕಲನವನ್ನು ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ರಾಮರಾಜ್ಯದ ನಿರ್ಮಿತಿಗಾಗಿ 1300ಕ್ಕೂ ಹೆಚ್ಚು ಯಜ್ಞಾನುಷ್ಠಾನಗಳು ನಡೆದಿವೆ.

Location